= FREE SOFTWARE MOVEMENT KARNATAKA = [[https://fsmk.org/|Free Software Movement Karnataka]] is a registered not-for-profit organization. Our primary objective is to create and spread awareness of Free Software technologies in different strata of society. We are driven by volunteers, who by day are software engineers, students, academicians, or government officials, and by night are Free Software evangelists. We work closely with college students and encourage them to use, and help develop, Free Software. To make this student interaction, we set up college-level units called GNU/Linux User Groups (GLUGs). These GLUGs organise various technical sessions and events. [[https://discuss.fsmk.org/t/software-freedom-day-sfd-celebration-and-localization/1015/ | We will be celebrating Software Freedom Day on 17th September, 2017 at 11 A.M.]] [[https://fsmk.org/|ಸ್ವತಂತ್ರ ತಂತ್ರಾಷ ಆಂದೋಲನ ಕರ್ನಾಟಕ]], ಒಂದು ನೊಂದಾಯಿತ ,ಲಾಭಾಪೇಕ್ಷಿತವಲ್ಲದ ಸಂಘಟನೆಯಾಗಿದೆ. ಸಮಾಜದ ವಿವಿದ ಸ್ಥರಗಳಲ್ಲಿ ಸ್ವತಂತ್ರ ತಂತ್ರಾಷದ ಕುರಿತು ಅರಿವು ಮೂಡಿಸುವುದು ಮುಕ್ತ ತಂತ್ರಾಷ ಆಂದೋಲನ ಕರ್ನಾಟಕದ ಮೊದಲ ದ್ಯಯೋದ್ದೇಶವಾಗಿದೆ. ಸಾಫ್ಟವೇರ್ ಇಂಜಿನಿಯರ್, ವಿದ್ಯಾರ್ಥಿಗಳು,ಶಿಕ್ಷಣತಜ್ಞರು,ಸರ್ಕಾರಿ ನೌಕರರನ್ನೊಳಗೊಂಡ ಸ್ವಯಂ-ಸೇವಕರು ಸಂಘಟನೆಯ ಆಧಾರಸ್ಥಂಭವಾಗಿದ್ದಾರೆ. ನಾವು ವಿಧ್ಯಾರ್ಥಿಗಳೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಮುಕ್ತ ತಂತ್ರಾಂಷವನ್ನು ಬೆಳಸುವದು, ಬಳಸುವದು ಮತ್ತು ಬಳಸುವವರಿಗೆ ಸಹಾಯ ಮಾಡುವುದರೊಂದಿಗೆ ಸ್ವತಂತ್ರ ತಂತ್ರಾಂಷಕ್ಕೆ ಕೊಡುಗೆ ನೀಡುವಲ್ಲಿ ಮಾರ್ಗದರ್ಶನ ಮಾಡುತ್ತ ಬಂದಿದ್ದೇವೆ. ವಿಧ್ಯಾರ್ಥಿಗಳೊಂದಿಗೆ ಸತತ ಸಂಪರ್ಕದಲ್ಲಿರುವುದರ ಸಲುವಾಗಿ ಕಾಲೇಜುಮಟ್ಟದಲ್ಲಿ ಗ್ಲಗ್ (GLUG), ಎಂಬ ಹೆಸರಿನ ವಿದ್ಯಾರ್ಥಿಗಳ ಗುಂಪನ್ನು ರಚಿಸಲಾಗಿದೆ. ಈ ಗುಂಪುಗಳು ಕಾಲೇಜು ಮಟ್ಟದಲ್ಲಿ ಹಲವಾರು ತಾಂತ್ರಿಕ ವಿಷಯ ಮಂಡನೆಗಳು ಮತ್ತು ಕಾರ್ಯಗಾರಗಳನ್ನು ಏರ್ಪಡಿಸುತ್ತವೆ. ನಾವು ತಂತ್ರಾಂಶ ದಿನಾಚರಣೆಯನ್ನು ಸೆಪ್ಟೆಂಬರ್ ೧೭, ೨೦೧೭ ದಿವಸ ೧೧ ಘಂಟೆಯಿಂದ ಆಚರಿಸುತ್ತಿದ್ದೇವೆ. (ಈ ಆಚರಣೆ ಸದ್ಯದ ಏರ್ಪಾಡು. ಒಂದು ವೇಳೆ ನೀವು ಬರುವಂತಿದ್ದರೆ, ಮತ್ತೊಂದುಬಾರಿ ದಯವಿಟ್ಟು ಕರೆ ಮಾಡಿ ಬನ್ನಿ. ನಮ್ಮ ದೂರವಾಣಿ ಸಂಖ್ಯೆ ನಮ್ಮ ವೆಬ್ಸೈಟ್ ಅಲ್ಲಿ ಲಭಿಸಬಹುದು) Our office address is: No. 121/17, 1st Floor, 6th main, 14th Cross, Wilson garden, Bengaluru - 560030 ನಮ್ಮ ವಿಳಾಸ: ೧೨೧/೧೭, ೧ ಫ್ಲೋರ್, ೬ ಮುಖ್ಯ ರಸ್ತೆ, ೧೪ ಅಡ್ಡ ರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು - ೫೬೦೦೩೦ OSM: https://www.openstreetmap.org/node/2470953886 Cheers! ---- CategoryTeam2017